ಮಂಗಳವಾರ, ನವೆಂಬರ್ 25, 2014

ಪ್ರಿಯೆ 
ನಿನ್ನ ಅಣು-ಅಣುವಲ್ಲೂ
ನಾನಿರುವೆ ಎಂದ ಪ್ರಿಯ

ಅವಳ 
ಅಣು-ಅಣುವಲ್ಲೂ
ನಾನಿರುವೆ ಎಂದಿತು Electron

ಅವಳು 
ನಡೆಯುವ ಕುಣಿತಕ್ಕೆ ಹಾರುವ
ಮುಂಗುರುಳ Keratin ನ ಕೇಳು

ದೇಹದಲ್ಲಿರುವ ಅಂಕು-ಡೊಂಕು
ಮೂಳೆಗಳ Calcium ನ ಕೇಳು

ಎಡೆ-ಬಿಡದೆ ಹಾರುತ್ತಿರುವ
ಹೃದಯದ ರಕ್ತದ Iron ನ ಕೇಳು

milligram ನಷ್ಟಿದ್ದರೂ ಬಹುಬೇಕಾಗಿರುವ
Sodium ಮತ್ತು Potassium ನ ಕೇಳು

ದೇಹ ಉರಿದು ಹೋದರೂ
ಉಳಿಯುವ Carbon ನ ಕೇಳು

ನಾನೊಬ್ಬನೇ
ನಾನೊಬ್ಬನೇ ಎಂದಿತು Electron

ಪ್ರಿಯತಮೆ ದೇಹದೊಳು
ಸಿಕ್ಕ-ಸಿಕ್ಕಲ್ಲಿ ಹೊಕ್ಕು ಕುಳಿತಿರುವ
Electron ಗಳ ಕಂಡು 
ಅಸೂಯೆಗೊಂಡು
Ionization Potential ಕಂಡುಹಿಡಿಯುತ್ತೇನೆ
ಎಂದ- ರಸಾಯನ ಶಾಸ್ತ್ರಜ್ಞ

 ( ಪ್ರದೀಪ ದೇವಾಡಿಗ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ