ಸೋಮವಾರ, ಸೆಪ್ಟೆಂಬರ್ 8, 2014

Organometallic ಹಾಡು



ಮತ್ತೆ ಮತ್ತೆ ನೆನಪಾಗ್ತಿಯ Suzuki ಅಜ್ಜ
Flask ಕಿನೊಳಗೆ ಕಾಡುತಿಯ Negishi ಅಜ್ಜ
Coupling ನಲ್ಲಿ ಹೊಡಿತಿಯ Heck ನೀನು
Nobel ತಂದುಕೊಟ್ರಿ ಕಮ್ಮಿ ಏನು? || 1 ||

ಶುರು ಮಾಡಿದ್ದೇ ನಾನು Mizoraki
Substrate, Catalyst ಒಟ್ಟಿಗೆ ಹಾಕಿ
Arylation, Alkenylation ಚಂದ ನೋಡು
Mechanism ಮಾತ್ರ ಒಂದೇ ಹಾಡು || 2 ||

Oxidative  Addition ಆಗಿಬಿಟ್ಟೆ
Substrate Activate ಮಾಡಿಬಿಟ್ಟೆ
Sigma Complex ಆದೆ ನಾನು
Hydrometallation ಚಂದ ಕಾಣು || 3 ||

Palladium ಅನ್ನು ಜೋಡಿಸಿಬಿಟ್ಟೆ
Hydropalladation ಎಂದೆಸರಿಟ್ಟೆ
Reductive Elimination ಒಂದೇ ಬಾಕಿ
Coupling ಆಗಿದೆ ಜೋಕಿ ಜೋಕಿ || 4 || 

                                               ಪ್ರದೀಪ ದೇವಾಡಿಗ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ